ವೃತ್ತಿಪರ ಕೋರ್ಸುಗಳಲ್ಲಿ ಕ್ರೀಡಾ ಕೋಟದಡಿಯಲ್ಲಿ ಮೀಸಲಾತಿಕ್ರೀಡೆಯಿಂದಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಲ್ಲಿ ಅಥವಾ ಅದೇ ತರಗತಿಯಲ್ಲಿ ಮುಂದುವರಿಸಿದರೂ, 8 ರಿಂದ 12ನೇ ತರಗತಿಯಲ್ಲಿನ ಪ್ರತಿಭಾನ್ವಿತ ಕ್ರೀಡಾ ಪಟುಗಳ ಸಾಧನೆಗಳನ್ನು ಪರಿಗಣ ಸಲು 5 ವರ್ಷಗಳ ವಿದ್ಯಾಭ್ಯಾಸದ ಅವಧಿಯನ್ನು ಪರಿಷ್ಕರಿಸಲಾಗಿದೆ. ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಒಕ್ಕೂಟ ಆಯೋಜಿಸಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮತ್ತು ಅಂತರಾಷ್ಟ್ರೀಯ ಸ್ಪರ್ಧೆತ ಒಲಿಂಪಿಕ್ ಕ್ರೀಡೆಯಲ್ಲಿ ಪದಕ ಪಡೆದ ಕ್ರೀಡಾಳುಗಳಿಗೆ ಸರಕಾರ ನೀಡುವ ನಗದು ಪುರಸ್ಕಾರ.