ವೃತ್ತಿಪರ ಕೋರ್ಸುಗಳಲ್ಲಿ ಕ್ರೀಡಾ ಕೋಟದಡಿಯಲ್ಲಿ ಮೀಸಲಾತಿ

ಒಂದೇ ಸೂರಿನಡಿ ಯುವಕರಿಗೆ ಮಾಹಿತಿ, ಸ್ಫೂರ್ತಿ ಮತ್ತು ತರಬೇತಿಯನ್ನು ನೀಡಲು ಕರ್ನಾಟಕ ಸರ್ಕಾರವು ಮಾಡಿದ ಪ್ರಯತ್ನಗಳನ್ನು ಯುವ ಸಬಲಿಕರಣ ಕೇಂದ್ರಗಳ ರೂಪದಲ್ಲಿ ಸಾಕಾರಗೊಳಿಸಲಾಗಿದೆ. ಈ ಕೇಂದ್ರಗಳನ್ನು ಪ್ರತಿ ಜಿಲ್ಲೆಗೆ, ಎಲ್ಲಾ ಜಿಲ್ಲೆಗಳಲ್ಲಿ, ಆಯಾ ಲೀಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಉನ್ನತ ಶಿಕ್ಷಣದಲ್ಲಿ ವೃತ್ತಿ ಆಯ್ಕೆಗಳು ಮತ್ತು ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿವೆ.
ಅರ್ಹತೆ
ಅರ್ಹತಾ ಮಾನದಂಡ
ಅತ್ಯುತ್ತಮ ಕ್ರೀಡೆಗಳು
ಅರ್ಹತಾ ಕ್ರಮಾಂಕಪಂದ್ಯಾವಳಿಆಯೋಜನಾ ಪ್ರಾಧಿಕಾರ (₹)
1ಒಲಿಂಪಿಕ್ / ಪ್ಯಾರ ಒಲಿಂಪಿಕ್ಅಂತರ್ ರಾಷ್ಟ್ರೀಯ ಒಲಿಂಪಿಕ್ ಸಮಿತಿ (Iಔಅ) / ಅಂತರ್ ರಾಷ್ಟ್ರೀಯ ಪ್ಯಾರ ಒಲಿಂಪಿಕ್ ಸಮಿತಿ(IPC)
2ವಿಶ್ವ ಚಾಂಪಿಯನ್‍ಶಿಪ್ (4 ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ ಮತ್ತು ಪ್ಯಾರ ಒಲಿಂಪಿಕ್ ಕ್ರೀಡಾ ವಿಭಾಗಕ್ಕೆ ಸೀಮಿತಗೊಂಡಂತೆ)ಅಂತರ್ ರಾಷ್ಟ್ರೀಯ ಒಲಿಂಪಿಕ್ ಸಮಿತಿ (Iಔಅ) / ಅಂತರ್ ರಾಷ್ಟ್ರೀಯ ಪ್ಯಾರ ಒಲಿಂಪಿಕ್ ಸಮಿತಿ(IPಅ)ಯಿಂದ ಮಾನ್ಯತೆ ಹೊಂದಿದ ಕ್ರೀಡಾ ಒಕ್ಕೂಟ
3ಏಷಿಯನ್ ಕ್ರೀಡೆ / ಪ್ಯಾರ ಏಷಿಯನ್ ಕ್ರೀಡೆಏಷಿಯನ್ ಒಲಿಂಪಿಕ್ ಪರಿಷತ್ತು (OCA) / ಏಷಿಯನ್ ಪ್ಯಾರ ಒಲಿಂಪಿಕ್ ಪರಿಷತ್ತು APC)
4ಕಾಮನ್‍ವೆಲ್ತ್ ಕ್ರೀಡೆ / ಪ್ಯಾರ ಕಾಮನ್‍ವೆಲ್ತ್ ಕ್ರೀಡೆಕಾಮನ್‍ವೆಲ್ತ್ ಕ್ರೀಡಾ ಒಕ್ಕೂಟ (CGF)
5ಯುವ ಒಲಿಂಪಿಕ್ಅಂತರ್ ರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)
6ಯುವ ಏಷಿಯನ್ ಕ್ರೀಡೆಏಷಿಯನ್ ಒಲಿಂಪಿಕ್ ಪರಿಷತ್ತು (IOC)
ಕ್ರೀಡಾಪಟು ಹಾಗೂ ಪ್ಯಾರ ಕ್ರೀಡಾಪಟುಗಳನ್ನೊಳಗೊಂಡಂತೆ
ಉತ್ತಮ ಕ್ರೀಡೆಗಳು
ಅರ್ಹತಾ ಕ್ರಮಾಂಕಪಂದ್ಯಾವಳಿಆಯೋಜನಾ ಪ್ರಾಧಿಕಾರ (₹)
7ವಿಶ್ವದ ಇತರೆ ಚಾಂಪಿಯನ್‍ಶಿಪ್ಅಂತರ್‍ರಾಷ್ಟ್ರೀಯ ಒಲಿಂಪಿಕ್ ಸಮಿತಿ / ಅಂತರ್‍ರಾಷ್ಟ್ರೀಯ ಪ್ಯಾರ ಒಲಿಂಪಿಕ್ ಸಮಿತಿಯಿಂದ ಮಾನ್ಯತೆ ಪಡೆದ ಅಂತರ್ ರಾಷ್ಟ್ರೀಯ ಒಕ್ಕೂಟ
8ದಕ್ಷಿಣ ಏಷಿಯನ್ ಕ್ರೀಡೆದಕ್ಷಿಣ ಏಷಿಯನ್ ಕ್ರೀಡೆಗಳ ಒಕ್ಕೂಟ
9ಸಾರ್ಕ್(Sಂಂಖಅ) ರಾಷ್ಟ್ರಗಳ ಕ್ರೀಡೆಸಾರ್ಕ್ ರಾಷ್ಟ್ರಗಳ ಕ್ರೀಡಾ ಒಕ್ಕೂಟ
ಟಿಪ್ಪಣ : ಆಫೆÇ್ರೀ ಏಷಿಯನ್ ಕ್ರೀಡೆಗಳು ಏಷ್ಯಾ ಒಲಿಂಪಿಕ್ ಪರಿಷತ್ತಿನಿಂದ ನಡೆಸಲ್ಪಡುತ್ತವೆ(ಔಅಂ) ಮತ್ತು ಆಫ್ರಿಕಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳ ಸಂಸ್ಥೆ (ಂಓಔಅಂ). ಈಗ ಇದು ನಿಷ್ಕ್ರಿಯವಾಗಿದೆ. (ಮೊದಲ ಕ್ರೀಡೆಯನ್ನು ಕ್ರಿ.ಶ. 2003ರವರೆಗೂ ಏರ್ಪಡಿಸಲಿರಲಿಲ್ಲ) ಇದನ್ನು ಪರಿಗಣ ಸಲಾಗುವುದಿಲ್ಲ
ಉತ್ತಮ ಕ್ರೀಡೆಗಳು
ಅರ್ಹತಾ ಕ್ರಮಾಂಕಪಂದ್ಯಾವಳಿಆಯೋಜನಾ ಪ್ರಾಧಿಕಾರ (₹)
10
11
12ರಾಷ್ಟ್ರೀಯ ಕ್ರೀಡೆಗಳುಭಾರತೀಯ ಒಲಿಂಪಿಕ್ ಸಂಸ್ಥೆ
13ಇತರೆ ಅಂತರ್‍ರಾಷ್ಟ್ರೀಯ ಪಂದ್ಯಾವಳಿಗಳು IOC / IPC / OCA / CGF/ APC ಗೆ ಸಂಬಂಧಿತ ಕ್ರೀಡೆಗಳ ಸಂಯೋಜಿತ ಅಂತರ್‍ರಾಷ್ಟ್ರೀಯ ಒಕ್ಕೂಟ
14ರಾಷ್ಟ್ರೀಯ ಚಾಂಪಿಯನ್‍ಶಿಪ್ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆದ ಭಾರತ ಕ್ರೀಡಾ ಪ್ರಾಧಿಕಾರ / ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು
ಬೇಕಾದ ಪೂರಕ ದಾಖಲೆಗಳು
  • ಅರ್ಹತಾ ಮಾನದಂಡದ ಪ್ರಕಾರ ಆಯೋಜಕರು ನೀಡಿರುವ ಪದಕ ಪ್ರಮಾಣಪತ್ರ / ಭಾಗವಹಿಸಿರುವ ಪ್ರಮಾಣ ಪತ್ರ.
contact details
  • dyesjdys@gmail.com
  • ddpykka@gmail.com
All rights reserved by Government of Karnataka