ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ

ಕರ್ನಾಟಕ ಸರ್ಕಾರವು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು (ಎಸ್‌ಡಿಇಎಲ್) ಸ್ಥಾಪಿಸಿದೆ. ರಾಜ್ಯದ ಎಲ್ಲಾ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ನಿಯಂತ್ರಣ, ಪ್ರಮಾಣೀಕರಣ, ಪ್ರಚಾರ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಕಾರ್ಯಗಳನ್ನು ಕೈಗೊಳ್ಳುವುದು ಇದರ ಉದ್ದೇಶ.
ಯೋಜನೆಗಳು
ಯೋಜನೆಗಳ ಪಟ್ಟಿ / ಕಾರ್ಯಕ್ರಮಗಳು
DyesProgramImg
ಮುಖ್ಯಮಂತ್ರಿಗಳು ಕೌಶಲ್ಯ ಕರ್ನಾಟಕ ಯೋಜನೆ (ಸಿಎಮ್‌ಕೆಕೆವೈ)
ಪ್ರಮುಖ ಅಂಶಗಳು
  • ಕರ್ನಾಟಕ ಯುವ ಜನತೆಯ ಉಪಯೋಗಕ್ಕಾಗಿ ಮಾರುಕಟ್ಟೆ ಚಾಲಿತ ಸ್ಕಿಲ್ಲಿಂಗ್, ಮರು-ಸ್ಕಿಲ್ಲಿಂಗ್ ಮತ್ತು 16-35 ವರ್ಷ ವಯಸ್ಸಿನ ಯುವಕರ ಕೌಶಲ್ಯ, ಅವರ ಪೂರ್ವ ಕಲಿಕೆಯನ್ನು ಗುರುತಿಸಿ ಅವರಿಗೆ ಹೆಚ್ಚಿನ ಕೌಶಲ್ಯಗಳನ್ನು ಒದಗಿಸುತ್ತದೆ ಮತ್ತು ಯೋಗ್ಯವಾದ ಉದ್ಯೋಗವನ್ನು ಪಡೆಯುವ ಸಾಮರ್ಥ್ಯವನ್ನು ನೀಡುತ್ತದೆ
DyesProgramImg
ತಾಂತ್ರಿಕ ತರಬೇತಿ ಸಂಸ್ಥೆಗಳಿಗೆ ನೆರವು (AITT)
ಪ್ರಮುಖ ಅಂಶಗಳು
  • ಕೌಶಲ್ಯ ತರಬೇತಿ ನೀಡಲು ಎಲ್ಲಾ ಕೇಂದ್ರಗಳಲ್ಲಿ ಮೂಲಸೌಕರ್ಯ ಸೌಲಭ್ಯವನ್ನು ರಚಿಸುವುದು. ಕರ್ನಾಟಕದಾದ್ಯಂತ 22 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ
DyesProgramImg
ವಿಶೇಷ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು [ಎಸ್‌ಎಸ್‌ಡಿಐ]
ಪ್ರಮುಖ ಅಂಶಗಳು
  • ಉದ್ಯಮವನ್ನು ಸಿದ್ಧಗೊಳಿಸಲು ಉದ್ಯೋಗ ಕೌಶಲ್ಯ ಹೊಂದಿರುವ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳನ್ನು ನಡೆಸುವುದು
DyesProgramImg
ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ
ಪ್ರಮುಖ ಅಂಶಗಳು
  • ನಗರದ ಬಡ ವರ್ಗದ ಜನರು - ನಗರದ ವಸತಿ ರಹಿತರು - ನಗರದ ಬೀದಿ ಬದಿ ವ್ಯಾಪಾರಸ್ಥರು - ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರು – ಮಹಿಳೆಯರು – ಅಲ್ಪಸಂಖ್ಯಾತರು – ವಿಕಲಚೇತನರು ಈ ಯೋಜನೆಯ ಮುಖ್ಯ ಫಲಾನುಭವಿಗಳಾಗಿರುತ್ತಾರೆ
DyesProgramImg
ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ
ಪ್ರಮುಖ ಅಂಶಗಳು
    ಯುವಕರನ್ನು ಸ್ವಂತ ಉದ್ಯೋಗ ಸ್ಥಾಪಿಸಲು ಪ್ರೇರೆಪಿಸುವುದು
  • ಶಿಕ್ಷಣ ಹಾಗೂ ತರಬೇತಿಯ ಮೂಲಕ ಉದ್ಯಮಶೀಲತೆಯನ್ನು ಅಧಿಕಗೊಳಿಸುವುದು.
  • ಸ್ವ-ಉದ್ಯೋಗ ಅವಕಾಶಗಳ ಮೇಲೆ ಗುಣಾಕಾರಾತ್ಮಕ ಪರಿಣಾಮವನ್ನು ಉತ್ಪಾದಿಸುವುದು.
  • ಸಣ್ಣ ಪ್ರಮಾಣದ ಉದ್ದಿಮೆಯ ನಿರ್ವಹಣಾ ಸಾಮಥ್ರ್ಯವನ್ನು ಸುಧಾರಣೆ ಮಾಡುವುದು.
  • ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹರಡುವುದು; ಅದರಿಂದ ಸಾಮಾಜಿಕ ಹಿನ್ನೆಲೆಯ ಉದ್ಯಮಶೀಲತೆ ವರ್ಗವನ್ನು ವಿಸ್ತರಿಸುವುದು.
DyesProgramImg
ಡಿಡಿಯು-ಜಿಕೆವೈ
ಪ್ರಮುಖ ಅಂಶಗಳು
  • 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಉದ್ಯೋಗ ಒದಗಿಸುವುದು
All rights reserved by Government of Karnataka