ಅತ್ಯುತ್ತಮ ಕ್ರೀಡೆಗಳು
|
1 | ಒಲಿಂಪಿಕ್ / ಪ್ಯಾರ ಒಲಿಂಪಿಕ್ | ಅಂತರ್ ರಾಷ್ಟ್ರೀಯ ಒಲಿಂಪಿಕ್ ಸಮಿತಿ (Iಔಅ) / ಅಂತರ್ ರಾಷ್ಟ್ರೀಯ ಪ್ಯಾರ ಒಲಿಂಪಿಕ್ ಸಮಿತಿ(IPC) |
---|
2 | ವಿಶ್ವ ಚಾಂಪಿಯನ್‍ಶಿಪ್ (4 ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ ಮತ್ತು ಪ್ಯಾರ ಒಲಿಂಪಿಕ್ ಕ್ರೀಡಾ ವಿಭಾಗಕ್ಕೆ ಸೀಮಿತಗೊಂಡಂತೆ) | ಅಂತರ್ ರಾಷ್ಟ್ರೀಯ ಒಲಿಂಪಿಕ್ ಸಮಿತಿ (Iಔಅ) / ಅಂತರ್ ರಾಷ್ಟ್ರೀಯ ಪ್ಯಾರ ಒಲಿಂಪಿಕ್ ಸಮಿತಿ(IPಅ)ಯಿಂದ ಮಾನ್ಯತೆ ಹೊಂದಿದ ಕ್ರೀಡಾ ಒಕ್ಕೂಟ |
3 | ಏಷಿಯನ್ ಕ್ರೀಡೆ / ಪ್ಯಾರ ಏಷಿಯನ್ ಕ್ರೀಡೆ | ಏಷಿಯನ್ ಒಲಿಂಪಿಕ್ ಪರಿಷತ್ತು (OCA) / ಏಷಿಯನ್ ಪ್ಯಾರ ಒಲಿಂಪಿಕ್ ಪರಿಷತ್ತು APC) |
---|
4 | ಕಾಮನ್‍ವೆಲ್ತ್ ಕ್ರೀಡೆ / ಪ್ಯಾರ ಕಾಮನ್‍ವೆಲ್ತ್ ಕ್ರೀಡೆ | ಕಾಮನ್‍ವೆಲ್ತ್ ಕ್ರೀಡಾ ಒಕ್ಕೂಟ (CGF) |
---|
5 | ಯುವ ಒಲಿಂಪಿಕ್ | ಅಂತರ್ ರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) |
---|
6 | ಯುವ ಏಷಿಯನ್ ಕ್ರೀಡೆ | ಏಷಿಯನ್ ಒಲಿಂಪಿಕ್ ಪರಿಷತ್ತು (IOC) |
---|
ಕ್ರೀಡಾಪಟು ಹಾಗೂ ಪ್ಯಾರ ಕ್ರೀಡಾಪಟುಗಳನ್ನೊಳಗೊಂಡಂತೆ
ಉತ್ತಮ ಕ್ರೀಡೆಗಳು
|
7 | ವಿಶ್ವದ ಇತರೆ ಚಾಂಪಿಯನ್‍ಶಿಪ್ | ಅಂತರ್‍ರಾಷ್ಟ್ರೀಯ ಒಲಿಂಪಿಕ್ ಸಮಿತಿ / ಅಂತರ್‍ರಾಷ್ಟ್ರೀಯ ಪ್ಯಾರ ಒಲಿಂಪಿಕ್ ಸಮಿತಿಯಿಂದ ಮಾನ್ಯತೆ ಪಡೆದ ಅಂತರ್ ರಾಷ್ಟ್ರೀಯ ಒಕ್ಕೂಟ |
---|
8 | ದಕ್ಷಿಣ ಏಷಿಯನ್ ಕ್ರೀಡೆ | ದಕ್ಷಿಣ ಏಷಿಯನ್ ಕ್ರೀಡೆಗಳ ಒಕ್ಕೂಟ |
---|
9 | ಸಾರ್ಕ್(Sಂಂಖಅ) ರಾಷ್ಟ್ರಗಳ ಕ್ರೀಡೆ | ಸಾರ್ಕ್ ರಾಷ್ಟ್ರಗಳ ಕ್ರೀಡಾ ಒಕ್ಕೂಟ |
---|
ಟಿಪ್ಪಣ : ಆಫೆÇ್ರೀ ಏಷಿಯನ್ ಕ್ರೀಡೆಗಳು ಏಷ್ಯಾ ಒಲಿಂಪಿಕ್ ಪರಿಷತ್ತಿನಿಂದ ನಡೆಸಲ್ಪಡುತ್ತವೆ(ಔಅಂ) ಮತ್ತು ಆಫ್ರಿಕಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳ ಸಂಸ್ಥೆ (ಂಓಔಅಂ). ಈಗ ಇದು ನಿಷ್ಕ್ರಿಯವಾಗಿದೆ. (ಮೊದಲ ಕ್ರೀಡೆಯನ್ನು ಕ್ರಿ.ಶ. 2003ರವರೆಗೂ ಏರ್ಪಡಿಸಲಿರಲಿಲ್ಲ) ಇದನ್ನು ಪರಿಗಣ ಸಲಾಗುವುದಿಲ್ಲ
ಉತ್ತಮ ಕ್ರೀಡೆಗಳು
|
10 | | |
---|
11 | | |
---|
12 | ರಾಷ್ಟ್ರೀಯ ಕ್ರೀಡೆಗಳು | ಭಾರತೀಯ ಒಲಿಂಪಿಕ್ ಸಂಸ್ಥೆ |
---|
13 | ಇತರೆ ಅಂತರ್‍ರಾಷ್ಟ್ರೀಯ ಪಂದ್ಯಾವಳಿಗಳು | IOC / IPC / OCA / CGF/ APC ಗೆ ಸಂಬಂಧಿತ ಕ್ರೀಡೆಗಳ ಸಂಯೋಜಿತ ಅಂತರ್‍ರಾಷ್ಟ್ರೀಯ ಒಕ್ಕೂಟ |
---|
14 | ರಾಷ್ಟ್ರೀಯ ಚಾಂಪಿಯನ್‍ಶಿಪ್ | ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆದ ಭಾರತ ಕ್ರೀಡಾ ಪ್ರಾಧಿಕಾರ / ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು |
---|