ಕ್ರ.ಸಂ. | ವಿವರ | ಚಿನ್ನ (₹) | ಬೆಳ್ಳಿ (₹) | ಕಂಚು (₹) |
---|---|---|---|---|
1 | ಒಲಿಂಪಿಕ್ ಕ್ರೀಡೆಗಳು | 500.00 | 300.00 | 200.00 |
2 | ಏಷಿಯನ್ ಕ್ರೀಡೆಗಳು | 25.00 | 15.00 | 8.00 |
3 | ಕಾಮನ್‍ವೆಲ್ತ್ ಕ್ರೀಡೆಗಳು | 25.00 | 15.00 | 8.00 |
4 | ವಿಶ್ವಕಪ್/ ಚಾಂಪಿಯನ್‍ಶಿಪ್ (ಭಾರತದ ತಂಡದಲ್ಲಿ ಭಾರತ ಸರ್ಕಾರದಿಂದ ಪ್ರತಿನಿಧಿಸಿರತಕ್ಕದ್ದು) | 5.00 | 3.00 | 2.00 |
5 | ರಾಷ್ಟ್ರೀಯ ಕ್ರೀಡೆ (ಪ್ರತೀ 4 ವರ್ಷಗಳಲ್ಲಿ) | 5.00 | 3.00 | 2.00 |
6 | ರಾಷ್ಟ್ರೀಯ ಚಾಂಪಿಯನ್‍ಶಿಪ್ (ಒಲಿಂಪಿಕ್ ಕ್ರೀಡೆಗೆ ಮಾತ್ರ) | 2.00 | 1.00 | 0.50 |
7 | ಕಿರಿಯರ ವಿಭಾಗದ ರಾಷ್ತ್ರೀಯ ಕ್ರೀಡಾಪಟು (ಒಲಿಂಪಿಕ್ ಕ್ರೀಡೆಗಳಿಗೆ ಮಾತ್ರ) | 0.50 | 0.25 | 0.15 |
8 | ರಾಷ್ಟ್ರೀಯ ಕಿರಿಯರ ಉಪ ವಿಭಾಗ (ಒಲಿಂಪಿಕ್ ಕ್ರೀಡೆಗಳಿಗೆ ಮಾತ್ರ) | 0.25 | 0.15 | 0.10 |
9 | ಚೆಸ್ ಗ್ರ್ಯಾಂಡ್ ಮಾಸ್ಟರ್ | 10.00 | - | - |