ನಗದು ಪುರಸ್ಕಾರ

ಒಂದೇ ಸೂರಿನಡಿ ಯುವಕರಿಗೆ ಮಾಹಿತಿ, ಸ್ಫೂರ್ತಿ ಮತ್ತು ತರಬೇತಿಯನ್ನು ನೀಡಲು ಕರ್ನಾಟಕ ಸರ್ಕಾರವು ಮಾಡಿದ ಪ್ರಯತ್ನಗಳನ್ನು ಯುವ ಸಬಲಿಕರಣ ಕೇಂದ್ರಗಳ ರೂಪದಲ್ಲಿ ಸಾಕಾರಗೊಳಿಸಲಾಗಿದೆ. ಈ ಕೇಂದ್ರಗಳನ್ನು ಪ್ರತಿ ಜಿಲ್ಲೆಗೆ, ಎಲ್ಲಾ ಜಿಲ್ಲೆಗಳಲ್ಲಿ, ಆಯಾ ಲೀಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಉನ್ನತ ಶಿಕ್ಷಣದಲ್ಲಿ ವೃತ್ತಿ ಆಯ್ಕೆಗಳು ಮತ್ತು ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿವೆ.
ಅರ್ಹತೆ
ಅರ್ಹತಾ ಮಾನದಂಡ
ಕ್ರ.ಸಂ.ವಿವರಚಿನ್ನ (₹)ಬೆಳ್ಳಿ (₹)ಕಂಚು (₹)
1ಒಲಿಂಪಿಕ್ ಕ್ರೀಡೆಗಳು500.00300.00200.00
2ಏಷಿಯನ್ ಕ್ರೀಡೆಗಳು25.0015.008.00
3ಕಾಮನ್‍ವೆಲ್ತ್ ಕ್ರೀಡೆಗಳು25.0015.008.00
4ವಿಶ್ವಕಪ್/ ಚಾಂಪಿಯನ್‍ಶಿಪ್ (ಭಾರತದ ತಂಡದಲ್ಲಿ ಭಾರತ ಸರ್ಕಾರದಿಂದ ಪ್ರತಿನಿಧಿಸಿರತಕ್ಕದ್ದು)5.003.002.00
5ರಾಷ್ಟ್ರೀಯ ಕ್ರೀಡೆ (ಪ್ರತೀ 4 ವರ್ಷಗಳಲ್ಲಿ)5.003.002.00
6ರಾಷ್ಟ್ರೀಯ ಚಾಂಪಿಯನ್‍ಶಿಪ್ (ಒಲಿಂಪಿಕ್ ಕ್ರೀಡೆಗೆ ಮಾತ್ರ)2.001.000.50
7ಕಿರಿಯರ ವಿಭಾಗದ ರಾಷ್ತ್ರೀಯ ಕ್ರೀಡಾಪಟು (ಒಲಿಂಪಿಕ್ ಕ್ರೀಡೆಗಳಿಗೆ ಮಾತ್ರ)0.500.250.15
8ರಾಷ್ಟ್ರೀಯ ಕಿರಿಯರ ಉಪ ವಿಭಾಗ (ಒಲಿಂಪಿಕ್ ಕ್ರೀಡೆಗಳಿಗೆ ಮಾತ್ರ)0.250.150.10
9ಚೆಸ್ ಗ್ರ್ಯಾಂಡ್ ಮಾಸ್ಟರ್10.00--
ಬೇಕಾದ ಪೂರಕ ದಾಖಲೆಗಳು
  • ಅರ್ಹತಾ ಮಾನದಂಡದಲ್ಲಿ ಸಂಘಟಕರು ನೀಡಿರುವ ಪದಕ ಪ್ರಮಾಣಪತ್ರ / ಭಾಗವಹಿಸಿರುವ ಪ್ರಮಾಣ ಪತ್ರ.
  • ಅರ್ಹತಾ ಮಾನದಂಡದಲ್ಲಿ ಸಂಘಟಕರು ನೀಡಿರುವ ಪದಕ ಪ್ರಮಾಣಪತ್ರ / ಭಾಗವಹಿಸಿರುವ ಪ್ರಮಾಣ ಪತ್ರ. ರಾಷ್ಟ್ರಿಯ ಮಟ್ಟದ ಸ್ಪರ್ಧೆಗೆ ಆ0iÉ್ಕುಯಾಗಿರುವ ಬಗ್ಗೆ ರಾಜ್ಯ ಕ್ರೀಡ ಒಕ್ಕೂಟ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ
contact details
  • dyesjdys@gmail.com
  • ddpykka@gmail.com
All rights reserved by Government of Karnataka